Recurring Deposit

ದಿನಾಂಕ 01.09.2023ರಿಂದ ಅನ್ವಯವಾಗುವಂತೆ ನಮ್ಮ ಸಹಕಾರಿಯಲ್ಲಿ ನಿಶ್ಚಿತ ಠೇವಣಿಯ ಮೇಲೆ ಬಡ್ಡಿದರ ಈ ಕೆಳಕಂಡಂತೆ ಇರುತ್ತದೆ.

  1. 1ವರ್ಷಕ್ಕೆ –   6%
  2. 2 ವರ್ಷಕ್ಕೆ –  7%
  3. 3 ವರ್ಷಕ್ಕೆ –  8%.

(For FD) ಅಂಗವಿಕಲರು, ಹಿರಿಯ ನಾಗರೀಕರು ಮತ್ತು ವಿಧವೆಯರು ಕನಿಷ್ಠ ರೂ.10,000/-ಗಳನ್ನು ಒಂದು ವರ್ಷ ಮೇಲ್ಪಟ್ಟು ಹೂಡಿಕೆ ಮಾಡಿದಲ್ಲಿ ಮಾತ್ರ. ಶೇ0.5% ಹೆಚ್ಚಿಗೆ ಬಡ್ಡಿ ನೀಡಲಾಗುವುದು.

 ಸಾಲ ಸೌಲಭ್ಯಗಳು ಬಡ್ಡಿದರ
1. ಜಂಟೀ ಸಾಲ                                                   13%
2. ವಾಹನ ಸಾಲ                                                  11%
(ದ್ವಿಚಕ್ರ, ಕಾರು ಮತ್ತು ಆಟೋ)
3. ಸ್ಥಿರಾಧಾರ ಸಾಲ                                              12%
4. ಗೃಹ ನಿರ್ಮಾಣ ಸಾಲ                                        12%
5. ಚಿನ್ನಾಭರಣಗಳ ಮೇಲೆ ಸಾಲ                              11%
6. ದಿನವಹಿ ತೀರುವಳಿ ಸಾಲ(ವ್ಯಾಪಾರಸ್ಥರಿಗೆ)            14%
7. ಗೃಹೋಪಯೋಗಿ ಸಾಲ ಯುಟಿಲಿಟಿ ಸಾಲ              16%
(ಲ್ಯಾಪ್‍ಟಾಪ್, ಗಣಕಯಂತ್ರ, ಇತರೆ)
8. ಸಪ್ತರ್ಷಿ ವಿದ್ಯುನ್ಮಾನ ವಿದ್ಯಾಸಿರಿ ಸಾಲ                  10%