2023ರ ಸಹಕಾರಿಯ ರಜಾ ದಿನಗಳ ಪಟ್ಟಿ
ಕ್ರ.ಸಂ ದಿನಾಂಕ ವಾರ ಹಬ್ಬ/ಜಯಂತಿ
1. 15.01.2023 ಭಾನುವಾರ ಮಕರ ಸಂಕ್ರಾಂತಿ
2. 26.01.2023 ಗುರುವಾರ ಗಣರಾಜ್ಯೋತ್ಸವ
3. 18.02.2023 ಶನಿವಾರ ಮಹಾ ಶಿವರಾತ್ರಿ
4. 22.03.2023 ಬುಧವಾರ ಯುಗಾದಿ ಹಬ್ಬ
5. 14.04.2023 ಶುಕ್ರವಾರ ಡಾ|| ಅಂಬೇಡ್ಕರ್‍ಜಯಂತಿ
6. 01.05.2023 ಸೋಮವಾರ ಕಾರ್ಮಿಕ ದಿನಾಚರಣೆ
7. 15.08.2023 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ
8. 25.08.2023 ಶುಕ್ರವಾರ ವರಮಹಾಲಕ್ಷ್ಮಿ
9. 18.09.2023 ಸೋಮವಾರ ಸ್ವರ್ಣಗೌರಿ ವ್ರತ
10. 19.09.2023 ಮಂಗಳವಾರ ಗಣೇಶಚತುರ್ಥಿ
11. 02.10.2023 ಸೋಮವಾರ ಗಾಂಧೀಜಯಂತಿ
12. 14.10.2023 ಶನಿವಾರ ಮಹಾಲಯ ಅಮಾವಾಸ್ಯೆ
13. 23.10.2023 ಸೋಮವಾರ ಮಹಾನವಮಿ, ಆಯುಧ ಪೂಜೆ
14. 24.10.2023 ಮಂಗಳವಾರ ವಿಜಯದಶಮಿ
15. 01.11.2023 ಬುಧವಾರ ಕನ್ನಡರಾಜ್ಯೋತ್ಸವ
16. 14.11.2023 ಮಂಗಳವಾರ ಬಲಿ ಪಾಡ್ಯಮಿ
17. 30.11.2023 ಗುರುವಾರ ಕನಕದಾಸ ಜಯಂತಿ
ಸಹಕಾರಿಯ ಕೆಲಸದ ವೇಳೆ
ಸೋಮವಾರ ದಿಂದ ಶುಕ್ರವಾರ :: ಬೆಳಗ್ಗೆ 9.30 ರಿಂದ 12.30
ಮತ್ತು ಸಂಜೆ 4.00 ರಿಂದ 7.00
ಶನಿವಾರ ಬೆಳಗ್ಗೆ 9.30 ರಿಂದ 1.00
ಭಾನುವಾರ ರಜೆ