Facilities

Fixed Deposit & RD

ದಿನಾಂಕ 01.09.2023ರಿಂದ ಅನ್ವಯವಾಗುವಂತೆ ನಮ್ಮ ಸಹಕಾರಿಯಲ್ಲಿ ನಿಶ್ಚಿತ ಠೇವಣಿಯ ಮೇಲೆ ಬಡ್ಡಿದರ ಈ ಕೆಳಕಂಡಂತೆ ಇರುತ್ತದೆ.

  1. 1ವರ್ಷಕ್ಕೆ –   6%
  2. 2 ವರ್ಷಕ್ಕೆ – 7%
  3. 3 ವರ್ಷಕ್ಕೆ – 8%.

(For FD) ಅಂಗವಿಕಲರು, ಹಿರಿಯ ನಾಗರೀಕರು ಮತ್ತು ವಿಧವೆಯರು ಕನಿಷ್ಠ ರೂ.10,000/-ಗಳನ್ನು ಒಂದು ವರ್ಷ ಮೇಲ್ಪಟ್ಟು ಹೂಡಿಕೆ ಮಾಡಿದಲ್ಲಿ ಮಾತ್ರ. ಶೇ0.5% ಹೆಚ್ಚಿಗೆ ಬಡ್ಡಿ ನೀಡಲಾಗುವುದು.

 ಸಾಲ ಸೌಲಭ್ಯಗಳು ಬಡ್ಡಿದರ
1. ಜಂಟೀ ಸಾಲ                                                   13%
2. ವಾಹನ ಸಾಲ                                                 11%
(ದ್ವಿಚಕ್ರ, ಕಾರು ಮತ್ತು ಆಟೋ)
3. ಸ್ಥಿರಾಧಾರ ಸಾಲ                                            12%
4. ಗೃಹ ನಿರ್ಮಾಣ ಸಾಲ                                     12%
5. ಚಿನ್ನಾಭರಣಗಳ ಮೇಲೆ ಸಾಲ                           11%
6. ದಿನವಹಿ ತೀರುವಳಿ ಸಾಲ(ವ್ಯಾಪಾರಸ್ಥರಿಗೆ)        14%
7. ಗೃಹೋಪಯೋಗಿ ಸಾಲ ಯುಟಿಲಿಟಿ ಸಾಲ           16%
(ಲ್ಯಾಪ್‍ಟಾಪ್, ಗಣಕಯಂತ್ರ, ಇತರೆ)
8. ಸಪ್ತರ್ಷಿ ವಿದ್ಯುನ್ಮಾನ ವಿದ್ಯಾಸಿರಿ ಸಾಲ               10%

9. ಸೋಲಾರ್ ವಾಟರ್ ಹೀಟರ್ ಅಳವಡಿಸಲು ಸಾಲ        11%

10. ಬ್ಯಾಟರಿ ಚಾಲಿತ ವಾಹನ ಸಾಲ
(ಆರ್.ಟಿ.ಓ ನೋಂದಾಯಿತ)                                       11%
11. ಬ್ಯಾಟರಿ ಚಾಲಿತ ವಾಹನ ಸಾಲ
(ಆರ್.ಟಿ.ಓ ನೋಂದಾವಣೆಯಾಗದ)                             12%

ನಿವೇಶನ ಮತ್ತು ಮನೆ ಖರೀದಿಸಲು ಸಾಲ ನೀಡಲಾಗುವುದು.
(ಜಂಟೀ ಸಾಲ, ಸ್ಥಿರಾಧಾರ ಸಾಲ ಮತ್ತು ಗೃಹ ನಿರ್ಮಾಣ ಸಾಲ ವಾಯಿದೆಯೊಳಗೆ ಪಾವತಿಸಿದಲ್ಲಿ ಶೇ.1 ರಷ್ಟು ರಿಯಾಯಿತಿ ನೀಡಲಾಗುವುದು)

ನಿವೇಶನ ಮತ್ತು ಮನೆ ಖರೀದಿಸಲು ಸಾಲ ನೀಡಲಾಗುವುದು.
(ಜಂಟೀ ಸಾಲ, ಸ್ಥಿರಾಧಾರ ಸಾಲ ಮತ್ತು ಮನೆ ನಿರ್ಮಾಣ ಸಾಲ ವಾಯಿದೆಯೊಳಗೆ ಪಾವತಿಸಿದಲ್ಲಿ ಶೇ.1ರಷ್ಟು ರಿಯಾಯಿತಿ ನೀಡಲಾಗುವುದು)