Fixed Deposits

ದಿನಾಂಕ 01.09.2023ರಿಂದ ಅನ್ವಯವಾಗುವಂತೆ ನಮ್ಮ ಸಹಕಾರಿಯಲ್ಲಿ ನಿಶ್ಚಿತ ಠೇವಣಿಯ ಮೇಲೆ ಬಡ್ಡಿದರ ಈ ಕೆಳಕಂಡಂತೆ ಇರುತ್ತದೆ.

  1. 1ವರ್ಷಕ್ಕೆ –   6%
  2. 2 ವರ್ಷಕ್ಕೆ – 7%
  3. 3 ವರ್ಷಕ್ಕೆ – 8%.

(For FD) ಅಂಗವಿಕಲರು, ಹಿರಿಯ ನಾಗರೀಕರು ಮತ್ತು ವಿಧವೆಯರು ಕನಿಷ್ಠ ರೂ.10,000/-ಗಳನ್ನು ಒಂದು ವರ್ಷ ಮೇಲ್ಪಟ್ಟು ಹೂಡಿಕೆ ಮಾಡಿದಲ್ಲಿ ಮಾತ್ರ. ಶೇ0.5% ಹೆಚ್ಚಿಗೆ ಬಡ್ಡಿ ನೀಡಲಾಗುವುದು.

 ಸಾಲ ಸೌಲಭ್ಯಗಳು ಬಡ್ಡಿದರ

1. ಜಂಟಿ ಸಾಲ                                                          13%
2. ವಾಹನ ಸಾಲ                                                       11%
(ದ್ವಿಚಕ್ರ, ಕಾರು ಮತ್ತು ಆಟೋ ಇತ್ಯಾದಿ)
3. ಸ್ಥಿರಾಧಾರ ಸಾಲ                                                   12%
4. ಗೃಹ ನಿರ್ಮಾಣ ಸಾಲ                                             12%
5. ಚಿನ್ನಾಭರಣಗಳ ಮೇಲೆ ಸಾಲ                                   11%
6. ದಿನವಹಿ ತೀರುವಳಿ ಸಾಲ (ವ್ಯಾಪಾರಸ್ಥರಿಗೆ)                14%
7. ಗೃಹೋಪಯೋಗಿ ಸಾಲ ಯುಟಿಲಿಟಿ ಸಾಲ                   16%
(ಲ್ಯಾಪ್‍ಟಾಪ್, ಗಣಕಯಂತ್ರ, ಇತರೆ)
8. ಸಪ್ತರ್ಷಿ ವಿದ್ಯುನ್ಮಾನ ವಿದ್ಯಾಸಿರಿ ಸಾಲ                       10%
9. ಸೋಲಾರ್ ವಾಟರ್ ಹೀಟರ್ ಅಳವಡಿಸಲು ಸಾಲ        11%
10. ಬ್ಯಾಟರಿ ಚಾಲಿತ ವಾಹನ ಸಾಲ
(ಆರ್.ಟಿ.ಓ ನೋಂದಾಯಿತ)                                       11%
11. ಬ್ಯಾಟರಿ ಚಾಲಿತ ವಾಹನ ಸಾಲ
(ಆರ್.ಟಿ.ಓ ನೋಂದಾವಣೆಯಾಗದ)                             12%

ನಿವೇಶನ ಮತ್ತು ಮನೆ ಖರೀದಿಸಲು ಸಾಲ ನೀಡಲಾಗುವುದು.
(ಜಂಟಿ ಸಾಲ, ಸ್ಥಿರಾಧಾರ ಸಾಲ ಮತ್ತು ಗೃಹ ನಿರ್ಮಾಣ ಸಾಲ ವಾಯಿದೆಯೊಳಗೆ ಪಾವತಿಸಿದಲ್ಲಿ ಶೇ.1ರಷ್ಟು ರಿಯಾಯಿತಿ ನೀಡಲಾಗುವುದು)